ಇತಿಹಾಸ ವಿಭಾಗದಲ್ಲಿ ನೀವು ಭಾರತದ ಮತ್ತು ಕರ್ನಾಟಕದ ಪ್ರಮುಖ ವಂಶಗಳು, ಸಾಮ್ರಾಜ್ಯಗಳು ಮತ್ತು ನಾಯಕರು ಕುರಿತಾದ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕಾಣಬಹುದು. ಈ ವಿಭಾಗವು ಹೋಯ್ಸಳರು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಮತ್ತು ಮೌರ್ಯ ಕಾಲದ ವಿಷಯಗಳನ್ನು ಒಳಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ವಿಷಯವು ಮುಖ್ಯ ಪಾತ್ರವಹಿಸುತ್ತದೆ.
ಇತಿಹಾಸ ಕ್ವಿಜ್ ಪಟ್ಟಿ
ಕೆಳಗಿನ ಪಟ್ಟಿ ಯಿಂದ ಕ್ವಿಜ್ ಆಯ್ಕೆಮಾಡಿ