| ಹೆಸರು | ಬಿರುದು |
|---|---|
| ಪಂಪ | ಆದಿಕವಿ |
| ಪೊನ್ನ | ಉಭಯ ಚಕ್ರವರ್ತಿ |
| ರನ್ನ | ರನ್ನ ಕವಿ ಚಕ್ರವರ್ತಿ |
| ಪುರಂದರದಾಸರು | ಕರ್ನಾಟಕ ಸಂಗೀತದ ಪಿತಾಮಹ |
| ಬಸವಪ್ಪಶಾಸ್ತ್ರಿ | ಅಭಿನವ ಕಾಳಿದಾಸ |
| ಶಿವರಾಮ ಕಾರಂತ | ಕಡಲ ತೀರ ಭಾರ್ಗವ |
| ಆರ್.ನರಸಿಂಹಾಚಾರ್ | ಪ್ರಾರ್ಥನಾ ವಿಮರ್ಶ ವಿಚಕ್ಷಣ |
| ವಾದಿರಾಜರು | ಪ್ರಸಂಗಾಭರಣ ತೀರ್ಥ |
| ಮಾಸ್ತಿ | ಕನ್ನಡದ ಆಸ್ತಿ |
| ಆಲೂರು ವೆಂಕಟರಾವ್ | ಕನ್ನಡ ಕುಲ ಪುರೋಹಿತ |
| ಬಿ.ಎಮ್.ಶ್ರೀ | ಕನ್ನಡದ ಕಣ್ವ |
| ಗಂಗೂಬಾಯಿ ಹಾನಗಲ್ | ಸಂಗೀತ ಗಂಗಾದೇವಿ |
| ರಾಘವಾಚಾರ್ಯ | ಶಬ್ಧ ಬ್ರಹ್ಮ |
| ಪಿ.ಕಾಳಿಂಗರಾವ್ | ಕನ್ನಡದ ಕೋಗಿಲೆ |
| ರತ್ನಾಕರವರ್ಣಿ | ಶೃಂಗಾರ ಕವಿ |
| ಲಕ್ಷ್ಮೀಶ | ಕರ್ನಾಟಕ ಕವಿ ಚೈತ್ರವನ ಚೂತ |
| ಕುಮಾರ ವಾಲ್ಮೀಕಿ | ಕವಿರಾಜ ಹಂಸ |
| ಕುಮಾರವ್ಯಾಸ | ರೂಪಕ ಸಾಮ್ರಾಜ್ಯ ಚಕ್ರವರ್ತಿ |
| ರಾಘವಾಂಕ | ಷಟ್ಪದಿ ಬ್ರಹ್ಮ |
| ಹರಿಹರ | ರಗಳೆಯ ಕವಿ |
| ಷಡಕ್ಷರಿ | ಉಭಯ ಕವಿತಾ ವಿಶಾರದ |
| ಕೇಶಿರಾಜ | ಸುಕವಿ/ ಕರ್ನಾಟಕ ಲಕ್ಷಣ ಶಿಕ್ಷಾಚಾರ್ಯ |
| ಮಲ್ಲಿಕಾರ್ಜುನ | ಚಿದಾನಂದ |
| ರುದ್ರಭಟ್ಟ | ಕವಿರಾಜ |
| ನೇಮಿಚಂದ್ರ | ಚತುರ್ ಭಾಷಾ ಚಕ್ರವರ್ತಿ |
| ನಾಗಚಂದ್ರ | ಅಭಿನವ ಪಂಪ |
| ಗಂಗಾಧರ ರಾವ್ ದೇಶಪಾಂಡೆ | ಕನ್ನಡದ ಸಿಂಹ |
| ಹರ್ಡೇಕರ್ ಮಂಜಪ್ಪ | ಕರ್ನಾಟಕದ ಗಾಂಧಿ |
| ಟಿ.ಪಿ.ಕೈಲಾಸಂ | ಕನ್ನಡ ಪ್ರಹಸನ ಪಿತಾಮಹ |
| ಫ.ಗು.ಹಳಕಟ್ಟಿ | ವಚನ ಪಿತಾಮಹ |
| ಬಿ.ಎಲ್.ರೈಸ್ | ಕರ್ನಾಟಕ ಶಾಸನಗಳ ಪಿತಾಮಹ |
| ಕಂದಗಲ್ ಹನುಮಂತರಾವ್ | ಕನ್ನಡದ ಷೇಕ್ಸ್ ಪಿಯರ್ |
| ಪಾರ್ತಿ ಸುಬ್ಬ | ಯಕ್ಷಗಾನಾಚಾರ್ಯ |
| ಸಂತ ಶಿಶುನಾಳ ಶರೀಫ | ಕರ್ನಾಟಕದ ಕಬೀರ |
| ಸರ್ವಜ್ಞ | ತ್ರಿಪದಿಯ ಚಕ್ರವರ್ತಿ |
| ಅ.ನಾ.ಕೃಷ್ಣರಾವ್ | ಕಾದಂಬರಿ ಸಾರ್ವಭೌಮ |
| ಅತ್ತಿಮಬ್ಬೆ | ದಾನಚಿಂತಾಮಣಿ |
| ಬಸವಣ್ಣ | ಕರ್ನಾಟಕದ ಮಾರ್ಟಿ ಲೂಥರ್ |
| ಡಿ.ಎಲ್.ನರಸಿಂಹಾಚಾರ್ | ನಡೆದಾಡುವ ನಿಘಂಟು |
| ಬಾಳಪ್ಪ ಹುಕ್ಕೇರಿ | ಸಾವಿರ ಹಾಡುಗಳ ಸರದಾರ |
| ದಿನಕರ ದೇಸಾಯಿ | ಚುಟುಕುಗಳ ಬ್ರಹ್ಮ |
| ಕುವೆಂಪು | ರಸ ಋಷಿ/ ಕನ್ನಡದ ವರ್ಡ್ಸ್ ವರ್ತ್ |
| ಬೇಂದ್ರೆ | ವರಕವಿ |
| ಮಳಿಯ ತಿಮ್ಮಪ್ಪಯ್ಯ | ಕನ್ನಡದ ನಾಡೋಜ |
| ಕೆ.ಎಸ್.ನರಸಿಂಹಸ್ವಾಮಿ | ಪ್ರೇಮಕವಿ |
| ಬಸವರಾಜ ಕಟ್ಟಿಮನಿ | ಕುಂದರ ನಾಡಿನ ಕಂದ |
| ಸಿದ್ಧಲಿಂಗಯ್ಯ | ದಲಿತಕವಿ |
| ಶಾಂತಕವಿ | ಕನ್ನಡದ ದಾಸಯ್ಯ |
| ಶ್ರೀಪಾದರಾಯರು | ಹರಿದಾಸ ಪಿತಾಮಹ |
| ಗಳಗನಾಥರು | ಕಾದಂಬರಿ ಪಿತಾಮಹ |
| ಸಂಚಿ ಹೊನ್ನಮ್ಮ | ಸರಸ ಸಾಹಿತ್ಯ ವರದೇವತೆ |
| ದೇವನೂರು ಮಹಾದೇವ | ದ್ಯಾವನೂರು |
| ಪು.ತಿ.ನರಸಿಂಹಚಾರ್ | ಸಂತ ಕವಿ |
| ಕೆ.ಶ್ಯಾಮರಾವ್ | ಪತ್ರಿಕಾರಂಗದ ಭೀಷ್ಮ |